ಕೆ.ಎಸ್.ಅಶ್ವತ್ಥ್ ಮನೆಗೆ ಭೇಟಿ ಕೊಟ್ಟ ಪವರ್ ಸ್ಟಾರ್ | FILMIBEAT KANNADA

2019-06-15 1

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವರತ್ನ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಮೈಸೂರಿನಲ್ಲಿ ಈ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಬಿಡುವು ಮಾಡಿಕೊಂಡ ಹಿರಿಯ ನಟ ಕೆ.ಎಸ್ ಅಶ್ವಥ್ ಅವರ ಮನೆಗೆ ಭೇಟಿ ನೀಡಿದ್ದಾರೆ.

Kannada actor Puneeth rajkumar has visit to shankar ashwath home at last night in mysore. presently puneeth has busy in yuvarathna shooting in mysore.

Videos similaires